ಮಾನಸ ಜೂನ್-1993
‘ನಮ್ಮ ಮಾನಸ’ ತಿಂಗಳ ಪತ್ರಿಕೆ ಪ್ರಾರಂಭವಾದದ್ದು ೧೯೮೬ರಲ್ಲಿ. ಸ್ವಾಯತ್ತ ಮಹಿಳಾ ಸಂಸ್ಥೆ ಮಾನಸದ ಭಾಗವಾಗಿದ್ದ ‘ನಮ್ಮ ಮಾನಸ’ ಪತ್ರಿಕೆ ಮಹಿಳಾ ಚಳವಳಿಯ ಮುಖವಾಣಿಯಾಗಿ ಸುಮಾರು ೨೮ವರ್ಷ ಕರ್ನಾಟಕದಲ್ಲಿ ತನ್ನ ಛಾಪು ಮೂಡಿಸಿದೆ. ‘ ಮಾನವಿ’ ಹೆಸರಿನಲ್ಲಿ ಪ್ರಾರಂಭವಾದ ಈ ಪತ್ರಿಕೆ ‘ಮಾನಸ ತಿಂಗಳ ಪತ್ರಿಕೆ’, ‘ಮಾನಸ’ ಹಾಗೂ ರಿಜಿಸ್ಟರ್ ಆಗುವಾಗ ‘ನಮ್ಮ ಮಾನಸ’ ವಾಗಿ ರೂಪುಗೊಂಡ…
Read online
Reader not loading? Open it on Archive.org instead.